ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ .ಪ್ರಪಂಚದ ಮೂಲೆ ಮೂಲೆಯಲ್ಲಿ ನಮ್ಮ ಭಾರತೀಯರು ಸಿಕ್ಕಿಹಾಕೊಂಡಿದ್ದಾರೆ . ತಾಳಗುಪ್ಪ ಹೋಬಳಿ ಯಲಕುಂದ್ಲಿ ಗ್ರಾಮದ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ, ಪಡಿತರ ವಿತರಣೆಯ ಆಹಾರ ಧಾನ್ಯಗಳನ್ನು ಪರಿಶೀಲನೆ ನಡೆಸಲಾಯಿತು<br />Corona has forced to shut down the whole nation and police are really out there forcing people to stay inside and here Kumar bangarappa does inspection of a nearby essential shop